Former Chief Minister of Karnataka Siddaramaiah Birthday wishes tweet to UPA chair person Sonia Gandhi. Twitterite reply<br /><br /> ಎಐಸಿಸಿ ಅಧಿನಾಯಕಿ, ಯುಪಿಎ ಮೈತ್ರಿಕೂಟದ ಮುಖ್ಯಸ್ಥೆ ಸೋನಿಯಾ ಗಾಂಧಿ, ಭಾನುವಾರ (ಡಿ 9) ತಮ್ಮ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪ್ರಧಾನಿ ಮೋದಿ ಸೇರಿದಂತೆ, ಗಣ್ಯರು ಸೋನಿಯಾಗೆ ಶುಭ ಕೋರಿದರು. ಸಿದ್ದರಾಮಯ್ಯನವರ ಟ್ವೀಟಿಗೆ, ಟ್ವಿಟ್ಟಿಗರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.